ಅಭಿಪ್ರಾಯ / ಸಲಹೆಗಳು

ಟೆಂಡರ್ ಅಧಿಸೂಚನೆಗಳು

 

ಕ್ರಮ ಸಂಖ್ಯೆ ಟೆಂಡರ್ ಪ್ರಕಟಣೆ ಸಂಖ್ಯೆ ವಿವರಣೆ
New   No.GESCOM/CEE(O)/EEE(DSM)/AEE/AE/2020-21/53680-701 Date:19-03-2021

 

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬಿದರ್, ಕಲಬುರಗಿ, ಯಾದಗಿರಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಬಳಕೆ ಗ್ರಾಹಕರ ಮನೆಗಳ/ವಸತಿ ಕಟ್ಟಡಗಳ ಹಾಗೂ ವಸತಿ ಸಮುದಾಯ (ಜಿಹೆಚ್‍ಎಸ್) / ವಸತಿ ಕ್ಷೇಮಾಭಿವೃಧ್ದಿ ಸಂಘಗಳ (ಆರ್.ಡಬ್ಲ್ಯೂ.ಎ) ಮೇಲ್ಚಾವಣಿ ಮೇಲೆ ಸೋಲಾರ್ ಮೇಲ್ಛಾವಣಿ(SಖಖಿPಗಿ) ವಿದ್ಯುತ್ ಗ್ರಿಡ್ ಸಂಪರ್ಕಿತ, ವಿದ್ಯುತ್ ಸ್ಥಾವರಗಳ ಸೋಲಾರ್ ಮೇಲ್ಛಾವಣಿಯ ವಿನ್ಯಾಸ, ಪೂರೈಕೆ, ಸ್ಥಾಪನೆ, ಸಾರಿಗೆ, ಪರೀಕ್ಷೆ ಮತ್ತು ಐದು ವರ್ಷಗಳ ಅವಧಿಗೆ ವಾರ್ಷಿಕ ನಿರ್ವಹಣಾ ಒಪ್ಪಂದ ಸೇರಿದಂತೆ ನೆಟ್ ಮೀಟರಿಂಗ್ ವ್ಯವಸ್ಥೆ ಅನುಸಾರ 10ಮೆ.ವ್ಯಾ.ಪಿ ಸಾಮಥ್ರ್ಯದವರೆಗೆ ಅಳವಡಿಸುವ ಸಲುವಾಗಿ ಏಜೆನ್ಸಿಗಳ ದಾಖಲಾತಿ ಪಟ್ಟಿ (ಎಂಪಾನಲ್ಮೆಂಟ್)ಗಾಗಿ ಸೌರ ಗೃಹ ಯೋಜನೆ ಅಡಿಯಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಇ-ಪ್ರೊಕ್ಯೂರ್‍ಮೆಂಟ್ ಮುಖಾಂತರ ಅರ್ಹ ಬಿಡ್‍ರುಗಳಿಂದ ಟೆಂಡರ್‍ಗಳನ್ನು ಅಹ್ವಾನಿಸಲಾಗಿದೆ. 
 
ಆಸಕ್ತಿವುಳ್ಳ ಬಿಡ್ಡರುಗಳು ದಿನಾಂಕ:23-03-2021 ರಂದು ಅಥವಾ ತದನಂತರ ಕರ್ನಾಟಕ ಸರ್ಕಾರದ https://eproc.karnataka.gov.in  ವೆಬ್‍ಸೈಟಿಗೆ ಲಾಗ್ ಆನ್ ಮುಖಾಂತರ ಭಾಗವಹಿಸಲು ಕೋರಲಾಗಿದೆ.
 
 

Click Here

 
New  ಸಂ: ಅಅ(ಖ)/ಕಾನಿಅ(ಖ)/ಸಕಾನಿಅ/2020-21/49613-21                            ದಿನಾಂಕ: 20-02-2021 

ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಕೆಳಕಾಣಿಸಿದವುಗಳಿಗೆ ದ್ವಿ-ಲಕೋಟೆ ಪದ್ಧತಿಯಲ್ಲಿ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಿದೆ.

ಪಿಸಿ- 1113: ಗುವಿಸಕಂನಿಯ ತಾಂತ್ರಿಕ ವಿವರಣೆಯಂತೆ ರಾಬಿಟ್ ಎ.ಸಿ.ಎಸ್.ಆರ್ ವಿದ್ಯುತ್ ವಾಹಕ ತಯಾರಿಸಿ ಸರಬರಾಜು ಮಾಡುವದು.

ಬಿಡ್ ದಸ್ತಾವೇಜಗಳನ್ನು ದಿನಾಂಕ 22-02-2021 ರಂದು ಅಥವಾ ನಂತರ https://eproc.karnataka.gov.in ಗೆ ಭೇಟಿ ನೀಡಿ ಪಡೆಯಬಹುದು.

Click Here

 

New GESCOM/SEE(Proc)/EE/AEE/2020-21/44619-25 Date:28.01.2021.|

ಪಿಸಿ -1111: ಜೆಸ್ಕಾಮ್ ತಾಂತ್ರಿಕ ವಿವರಣೆಗಳ ಪ್ರಕಾರ ಸಿ-ವೆಡ್ಜ್ ಕನೆಕ್ಟರ್‌ಗಳ ತಯಾರಿಕೆ ಮತ್ತು ಪೂರೈಕೆ.

ಟೆಂಡರ್ ನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್‍ಸೈಟ್ http://www.eproc.karnataka.gov.in     ನಲ್ಲಿ ದಿನಾಂಕ: 01-02-2021 ರಂದು ಅಥವಾ ನಂತರ ಪಡೆಯಬಹುದು.  

Click Here

Click Here

New   GESCOM/SEE(Proc)/EE/AEE/2020-21/45451-58  Date:30-01-2021

PC-1112  ಜೆಸ್ಕಾಮ್ ವಿವರಣೆಯ ಪ್ರಕಾರ ಸುರಕ್ಷತಾ ಬೆಲ್ಟ್‌ಗಳ ತಯಾರಿಕೆ ಮತ್ತು ಪೂರೈಕೆ. 

ಟೆಂಡರ್ ನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್‍ಸೈಟ್ http://www.eproc.karnataka.gov.in     ನಲ್ಲಿ ದಿನಾಂಕ: 02-02-2021 ರಂದು ಅಥವಾ ನಂತರ ಪಡೆಯಬಹುದು.  

Click Here

Click Here

New

ಅ.ಅ./ಕಾ.ಮತ್ತು ಪಾ. ವೃತ್ತ/ಸ.ಕಾನಿ.ಅ(ಸಿವಿಲ್)/ರಾ/ಟೆಂಡರ್/2020-21/ CYS-44

ದಿನಾಂಕ: 27-01-2021 

ಅಧೀಕ್ಷಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನಾ ವೃತ್ತ, ಜೆಸ್ಕಾಂ, ರಾಯಚೂರು ರವರು ರಾಯಚೂರು ಹಾಗೂ ಸಿಂದನೂರು ರಲ್ಲಿರುವು  ಕಚೇರಿ ಪಿಠೋಪಕರಣಗಳನ್ನು ವಿನ್ಯಾಸ ಮಾಡುವುದಕ್ಕೆ ಅರ್ಹ ಬಿಡ್ಡಾದಾರರಿಂದ ಟೆಂಡರ್ ಕರೆಯಲಾಗಿದೆ.

ಹೆಚ್ಚಿನ ವಿವರಗಳನ್ನು ದಿ|| 31.01.2021 ರ ನಂತರ https://eproc.karnataka.gov.in ಭೇಟಿ ನೀಡಿ ಪಡೆಯಬಹುದು.

  Click Here    

Click Here 

13. ಸಂ: ಅಅ(ಖ)/ಕಾನಿಅ(ಖ)/ಸಕಾನಿಅ/2020-21/41081-88        ದಿನಾಂಕ: 02-01-2021

PC-1110 :ಒ & ಎಂ ವಲಯ, ವ್ಯಾಪ್ತಿಯಲ್ಲಿ ಬರುವಾ  ಜೆಸ್ಕಾಮ್ ಕಚೇರಿಗಳಿಗೆ ಮ್ಯಾನ್ ಪವರ್ ಸೇವೆಗಳನ್ನು (ಅಂದರೆ ಡಾಟಾ ಎಂಟ್ರಿ ಆಪರೇಟರ್, ಆಫೀಸ್ ಅಟೆಂಡರ್, ಡ್ರೈವರ್, ಸ್ಟೋರ್ ಹೆಲ್ಪರ್ಸ್, ಕ್ಲೀನಿಂಗ್ ಸ್ಟಾಫ್, ಸ್ವೀಪರ್, ಸೆಕ್ಯುರಿಟಿ ಗಾರ್ಡ್ ಇತ್ಯಾದಿ)  ಗುತ್ತಿಗೆ ಏಜೆನ್ಸಿಗಳ  ಮೂಲಕ ಒದಗಿಸುವುದು.

ಟೆಂಡರ್ ನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್‍ಸೈಟ್ http://www.eproc.karnataka.gov.in     ನಲ್ಲಿ ದಿನಾಂಕ: 05-01-2021 ರಂದು ಅಥವಾ ನಂತರ ಪಡೆಯಬಹುದು.   

Click Here

12. ಸಂ: ಅಅ(ಖ)/ಕಾನಿಅ(ಖ)/ಸಕಾನಿಅ/2020-21/39150-58         ದಿನಾಂಕ: 19-12-2020

ಗು.ವಿ.ಸ.ಕಂ.ನಿ.ಗೆ ಬೇಕಾಗಿರುವ ಈ ಕೆಳಕಂಡ ಸಾಮಗ್ರಿಯನ್ನು ದ್ವಿ-ಟೆಂಡರ್ ಡೊಂಕ್ಯೂಮೆಂಟ್ ಪದ್ಧತಿಯಲ್ಲಿ ಟೆಂಡರನ್ನು ಆಹ್ವಾನಿಸಲಾಗಿದೆ.
ಪಿಸಿ-1109: ನಿಗಮ ಕಛೇರಿ, ಗು.ವಿ.ಸ.ಕಂ.ನಿ, ಕಲಬುರಗಿಗೆ ಗುತ್ತಿಗೆ ಏಜೆನ್ಸಿಗಳ ಮೂಲಕ ಮ್ಯಾನ್ ಪವರ್ ಸೇವೆಗಳನ್ನು ಒದಗಿಸುವುದು.
ಟೆಂಡರ್ ನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್‍ಸೈಟ್ http://www.eproc.karnataka.gov.in     ನಲ್ಲಿ ದಿನಾಂಕ: 31-12-2020. ರಂದು ಅಥವಾ ನಂತರ ಪಡೆಯಬಹುದು.     

Click Here

11. ಸಂ: ಅಅ(ಖ)/ಕಾನಿಅ(ಖ)/ಸಕಾನಿಅ/2020-21/28045-52    ದಿನಾಂಕ: 13-10-2020 

ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಕೆಳಕಾಣಿಸಿದವುಗಳಿಗೆ ದ್ವಿ-ಲಕೋಟೆ ಪದ್ಧತಿಯಲ್ಲಿ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಿದೆ.

ಪಿಸಿ- 1002 (ಕರೆ-3): ಗುವಿಸಕಂನಿಯ ತಾಂತ್ರಿಕ ವಿವರಣೆಯಂತೆ 11 ಕೆ. ವಿ   ಪಿ. ಟಿ ಗಳನ್ನು ತಯಾರಿಸಿ ಸರಬರಾಜು ಮಾಡುವದು.

ಪಿಸಿ- 1035 (ಕರೆ-2): ಗು.ವಿ.ಸ.ಕಂ.ನಿಯ ನಿಗಮಕಛೇರಿ ಕಲಬುರಗಿಯಲ್ಲಿ ದೈನಂದಿನ ಕೆಲಸಗಳಿಗೆ  ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಒದಗಿಸುವದು.

ಪಿಸಿ- 1037 (ಕರೆ-2):ಲಿಂಗಸುಗೂರಿನಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರವನ್ನು ಸ್ಥಾಪಿಸಿ, ಗುವಿಸಕೆಂನಿಯ ಕಾರ್ಯ ಮತ್ತು ಪಾಲನೆ ಲಿಂಗಸುಗೂರು ಮತ್ತು ಮಸ್ಕಿ ಉಪ-ವಿಭಾಗದಲ್ಲಿ ವಿಫಲವಾದ 25/63/100 ಕೆ.ವಿ.ಎ ಕನ್ವೆಷ್ನನಲ್ (ಸಿ.ಎಸ್.ಪಿ ಸೇರಿ) ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಮಾಡುವದು.

ಪಿಸಿ- 1038 (ಕರೆ-2):ಬಸವಕಲ್ಯಾಣದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರವನ್ನು ಸ್ಥಾಪಿಸಿ, ಗುವಿಸಕೆಂನಿಯ ಕಾರ್ಯ ಮತ್ತು ಪಾಲನೆ ಬಸವಕಲ್ಯಾಣ ಉಪ-ವಿಭಾಗದಲ್ಲಿ ವಿಫಲವಾದ 25/63/100 ಕೆ.ವಿ.ಎ ಕನ್ವೆಷ್ನನಲ್ (ಸಿ.ಎಸ್.ಪಿ ಸೇರಿ) ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಮಾಡುವದು.

ಪಿಸಿ- 1007 (ಕರೆ-2):ಗುವಿಸಕಂನಿಯ ತಾಂತ್ರಿಕ ವಿವರಣೆಯಂತೆ ಯು.ಪಿ.ಎಸ್ ಜೊತೆಗೆ ಬ್ಯಾಟರಿ ಸರಬರಾಜು ಮಾಡುವಿಕೆ ಮತ್ತು ನಿಯೋಜಿಸುವುದು ( ಅಸ್ತಿತ್ವದಲ್ಲಿರುವ ಯು.ಪಿ.ಎಸ್‍ಅನ್ನು ಬ್ಯಾಟರಿಗಳನ್ನು ಖರೀದಿಯೊಂದಿಗೆ)

ಪಿಸಿ- 1100:ಗು.ವಿ.ಸ.ಕಂ.ನಿಯ ಕಾರ್ಯ ಮತ್ತು ಪಾಲನಾ ವಲಯ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ಕಚೇರಿಗಳಿಗೆ  ದೈನಂದಿನ ಕೆಲಸಗಳಿಗೆ  ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಒದಗಿಸುವದು.

ಪಿ.ಸಿ-1107:ಗುವಿಸಕಂನಿಯ ನೌಕರರು ಮತ್ತು ಅಧಿಕಾರಿಕಾರಯವರಿಗೆ ಅಪಘಾತ ಗುಂಪು ವಿಮಾ ಯೋಜನೆ ಒದಗಿಸುವದು.

 

ಬಿಡ್ ದಸ್ತಾವೇಜಗಳನ್ನು ದಿನಾಂಕ 16-10-2020 ರಂದು ಅಥವಾ ನಂತರ https://eproc.karnataka.gov.in ಗೆ ಭೇಟಿ ನೀಡಿ ಪಡೆಯಬಹುದು.

 

Click here 

  

 

10. ಸಂ: ಅಅ()/ಕಾನಿಅ()/ಸಕಾನಿಅ/2020-21/28053-60  ದಿನಾಂಕ: 13-10-2020 

ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಕೆಳಕಾಣಿಸಿದವುಗಳಿಗೆ ದ್ವಿ-ಲಕೋಟೆ ಪದ್ಧತಿಯಲ್ಲಿ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಿದೆ.

ಪಿ.ಸಿ-1101: ಕಲಬುರಗಿಪಿ.ಸಿ-1102: ಯಾದಗಿರಿಪಿ.ಸಿ-1103: ಬೀದರಪಿ.ಸಿ-1104: ಬಳ್ಳಾರಿಪಿ.ಸಿ-1105: ರಾಯಚೂರುಪಿ.ಸಿ-1106:ಕೊಪ್ಪಳ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರಿವರ್ತಕಗಳ ರಿಪೇರಿ ಕೇಂದ್ರವನ್ನು ಸ್ಥಾಪಿಸುವುದು ಹಾಗೂ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿನ ವಿಫಲವಾದ 25/63/100 ಕೆ.ವಿ.ಎ 3 ಸ್ಟಾರ್ ರೇಟೆಡ್ ಪರಿವರ್ತಕಗಳನ್ನು ದುರಸ್ತಿ ಮಾಡುವುದು.

ಬಿಡ್ ದಸ್ತಾವೇಜಗಳನ್ನು ದಿನಾಂಕ 16-10-2020 ರಂದು ಅಥವಾ ನಂತರ https://eproc.karnataka.gov.in ಗೆ ಭೇಟಿ ನೀಡಿ ಪಡೆಯಬಹುದು.

Click here

 

   

9.  GESCOM/CEE(O)/SEE(Projects)/AEE(IPDS)/20-21/25672-703  Date:03-10-2020

ವಿತರಣಾ ಟ್ರಾನ್ಸ್‌ಫಾರ್ಮರ್ ಮೀಟರಿಂಗ್‌ಗಾಗಿ ಇ-ಪ್ರೊಕ್ಯೂರ್‌ಮೆಂಟ್ ಮೋಡ್ ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಡಿಎಲ್‌ಎಂಎಸ್ ಕಂಪ್ಲೈಂಟ್ ಮೀಟರ್‌ಗಳನ್ನು ಟ್ಯಾಂಪರ್ ಪ್ರೂಫ್ ಆಳದಲ್ಲಿ ಅಳವಡಿಸುವುದು ಮತ್ತು ಆಯ್ಕೆಮಾಡಿದ ಜೆಸ್ಕಾಮ್ ಪಟ್ಟಣಗಳಲ್ಲಿ ಮೋಡೆಮ್‌ಗಳಿಲ್ಲದೆ ಲೋಹದ ಪೆಟ್ಟಿಗೆಯನ್ನು ಎಳೆಯಬೇಕು. 

 ಹೆಚ್ಚಿನ ವಿವರಗಳನ್ನು ವೆಬ್ ಸೈಟ್ www.eproc.karnataka.gov.in ನಲ್ಲಿ  ದಿನಾಂಕ: 12.10.2020. ರಂದು ಅಥವಾ ನಂತರ ಪಡೆಯಬಹುದು

 

 1. Click Here

2.Click Here

3.Click Here

8. ಟೆಂಡರ್ ಪ್ರಕಟಣೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ/2020-21/ 16905-13 ದಿನಾಂಕ: 07.08.2020

ವಿವಿಧ ರೀತಿಯ ಪೋಲ್ಸ್  ತಯಾರಿಕೆ ಮತ್ತು ಪೂರೈಕೆಗಾಗಿ  ಇ-ಪ್ರೊಕ್ಯೂರ್‌ಮೆಂಟ್ ಮೋಡ್ ಮೂಲಕ ದ್ವಿ ಹಂತ ಪದ್ದತಿಯಲ್ಲಿ  ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ .

 ಹೆಚ್ಚಿನ ವಿವರಗಳನ್ನು ವೆಬ್ ಸೈಟ್ www.eproc.karnataka.gov.in ನಲ್ಲಿ  ದಿನಾಂಕ: 11.08.2020. ರಂದು ಅಥವಾ ನಂತರ ಪಡೆಯಬಹುದು.

Click Here

7. ಟೆಂಡರ್ ಪ್ರಕಟಣೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ/2019-20/ 59343-49  SBMನ ಉಷ್ಣ ಕಾಗದದ ರೋಲ್ಗಳನ್ನು ಮುದ್ರಿಸಿ ಪೂರೈಕೆ ಮಾಡಲು ಟೆಂಡರ್ ಆಹ್ವಾನಿಸಿದ್ದಾರೆ.  Click Here  
6. ಟೆಂಡರ್ ಪ್ರಕಟಣೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ/2019-20/ 18592-99  Date:19-06-2019 ಗುವಿಸಕ೦ನಿ ನಿಗಮವು ಅರ್ಹ ಬಿಡ್ಡುದಾರರಿಂದ ಗುವಿಸಕ೦ನಿಯ ಸ್ಪೆಸಿಫಿಕೇಷನಂತೆ ಈ ಕೆಳಕ೦ಡ ಬಿಡ್ ಆವ್ಹಾನಿಸಲಾಗಿದೆ.
ವಿವರಣೆ: ಪಿಸಿ-೯೭೬ ಗು.ವಿ.ಸ.ಕ೦.ನಿ. ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ/ ನೌಕರರಿಗೆ  ವ್ಯೆಯಕ್ತಿಕ ಗುಂಪು ವಿಮಾ ಯೋಜನೆಯನ್ನು ಒದಗಿಸುವ ಬಗ್ಗೆ.
ಟೆಂಡರನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್ ಸೈಟ್ www.eproc.karnataka.gov.in ನಲ್ಲಿ  ದಿನಾಂಕ: 21.06.2019  ರಂದು ಅಥವಾ ನಂತರ ಪಡೆಯಬಹುದು.
5. ಟೆಂಡರ್ ಪ್ರಕಟಣೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ/2019-20/ 18222-29  Date: 18-06-2019 ಇ-ಪ್ರೊಕ್ಯೂರಮೆಂಟ್ ಮುಖಾಂತರ ದ್ವಿ ಹಂತ ಪದ್ದತಿಯಲ್ಲಿ ಗುವಿಸಕ೦ನಿಯ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ವಿದ್ಯುತ್ ಚಾಲಿತ್ ವಾಹನಗಳಿಗೆ ಚಾರ್ಜಿ೦ಗ  ಸ್ಟೇಶನಗಳನ್ನು ಸ್ಥಾಪಿಸಲು ಟೆಂಡರ್ ಆವ್ಹಾನಿಸಲಾಗಿದೆ.
 ಹೆಚ್ಚಿನ ವಿವರಗಳನ್ನು ವೆಬ್ ಸೈಟ್ www.eproc.karnataka.gov.in ನಲ್ಲಿ  ದಿನಾಂಕ: 24.06.2019. ರಂದು ಅಥವಾ ನಂತರ ಪಡೆಯಬಹುದು.
4. ಟೆಂಡರ್ ಪ್ರಕಟಣೆ ಸಂಖ್ಯೆ:ಅ.ಅ(ಖ) ಕಾನಿಇ೦(ಖ)/ ಸ ಕಾ ನಿಇ೦/2019-20/ 1 17134-42 Date:  13 -06-2019 

ಇ-ಪ್ರೊಕ್ಯೂರಮೆಂಟ್ ಪದ್ಧತಿಯಲ್ಲಿ ಈ ಕೆಳಗಿನಂತೆ ಧ್ವಿಹಂತ ಪದ್ದತಿಯಲ್ಲಿ ಟೆಂಡರ್ ಆವ್ಹಾನಿಸಲಾಗಿದೆ. 

ಟೆಂಡರ್ ನಂ  : ಪಿ.ಸಿ- 974 ,ವಿವರಣೆ ಎಲ್.ಟಿ/ಹೆಚ್.ಟಿ ಮೀಟರ್ ಗಳನ್ನು ಪರೀಕ್ಷಿಸಲು ಸಮರ್ಥವಾಗಿರುವ  3 ಫೇಸ್   ಇಲೆಕ್ಟ್ರಾನಿಕ್ ರೆಫರೆನ್ಸ್ ಸ್ಟ್ಯಾಂಡರ್ಡ್ ಮೀಟರ್ (ಕ್ಯಾಲಿಬ್ರೆಟರ್) ತಯಾರಿಕೆ ಮತ್ತು ಸರಬರಾಜು.

ಟೆಂಡರ್ ಭಾಗವಹಿಸುವ ಬಗ್ಗೆ  ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  1 7.06.2019.   ರಂದು ಅಥವಾ ನಂತರ ಪಡೆಯಬಹುದು

3. ಟೆಂಡರ್ ಪ್ರಕಟಣೆ ಸಂಖ್ಯೆ: ಸಂ.ಕಾನಿಅಸಿ&ಎಮ್(ವಿ)/ಸ ಕಾನಿ(ಕಚೇರಿ)/ಸಅ(ವಿ)/ಎಫ್-159(ಟಿ-1)&(ಟಿ-2)/ಕಲಬುರಗಿ/2019-20/281-89   ದಿನಾಂಕ: 11.06.2019 ಈ ಕೆಳಗಿನಂತೆ ಧ್ವಿಹಂತ ಪದ್ದತಿಯಲ್ಲಿ ಟೆಂಡರ್ ಆವ್ಹಾನಿಸಲಾಗಿದೆ. 
ಟಿ-01 call-2-ಅ) ಕಲಬುರಗಿ ವಿಭಾಗದ ಸರಸಂಭ ನೋಡೆಲ್ ಕೇದ್ರದಲ್ಲಿ ಬರುವ  33/11 ಕೆ.ವಿ ವಿದ್ಯುತ್ ಉಪಕೇಂದ್ರಗಲ್ಲಿ ಬೇಕಾಗಿರುವ 90 ವ್ಯಾಟ್ ಎಲ್.ಈ.ಡಿ ಬೇಡಿ ದೀಪಗಳ ಸರಬರಾಜು ಹಾಗು ಅಳವಡಿಸುವ ಕೆಲಸ. ಟೆಂಡರ್ ಮೊತ್ತ-ರೂ. 10.97 ಲಕ್ಷ. ಟಿ-02 call-2-ಅ) ಹಾಲಿ ಇರುವ 110/33 ಕೆ.ವಿ ಚೌಡಾಪುರ ವಿದ್ಯುತ್ ಉಪಕೇಂದ್ರ ದಿಂದ ಹಸರಗುಂಡಗಿ ರಸ್ತೆಯ ಬಿ.ಸಿ.ಎಂ ಹಾಸ್ಟೆಲ್ ವರೆಗೆ 1 ಕಿ.ಮೀಟರ್ 33 ಕೆ.ವಿ ಮಾರ್ಗ ನಿರ್ಮಿಸುಕದು ಮತ್ತು ಹಾಲಿ ಇರುವ 33 ಕೆ.ವಿ ಹಸರಗುಂಡಗಿ ವಿದ್ಯುತ್ ಉಪಕೇಂದ್ರದಲ್ಲಿ ಕೌವಾಲಗ ಕ್ರಾಸ್ ಮಾರ್ಗಕ್ಕೆ 33 ಕೆ.ವಿ ಬ್ರೇಕರ್ ಅಳವಡಿಸುವುದು ಹಾಗೂ ಸಾಮಗ್ರಿಗಳ್ ನ್ನು ಒದಗಿಸುವುದು ತುಂಡು ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿ ಟೆಂಡರ್ ಆವ್ಹಾನಿಸಲಾಗಿದೆ. ಟೆಂಡರ್ ಮೊತ್ತ-ರೂ.22.70 ಲಕ್ಷ. 
ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  18.06.2019.   ರಂದು ಅಥವಾ ನಂತರ ಪಡೆಯಬಹುದು. 
2. ಟೆಂಡರ್ ಪ್ರಕಟಣೆ ಸಂಖ್ಯೆ: ಗು.ವಿ.ಸ್.ಕಂನಿ/ಮುಇ೦(ಕಾ)/ಅ.ಅ(ವಾಣಿಜ್ಯ) ಕಾನಿಇ೦/ ಕಾನಿಇ೦ (ವಿ)/2019-20/ 17032-40 Date: 12-06-2019 ಟೆಂಡರ್ ವಿಚಾರಣಾ ಸಂಖ್ಯೆ: COMM- 4 , ವಿವರ: ಗು.ವಿ.ಸ್.ಕಂನಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ-ವಿಭಾಗಗಳಿಗೆ ಸಮಗ್ರ ಕಂದಾಯ ನಿರ್ವಹಣೆ ಸೇವೆಗಳ್ ನ್ನು ಒಳಗೊಡಂತೆ ಸಾಮಗ್ರಿಗಳ್ ಸರಬರಾಜು,ಸ್ಟೇಷನರಿ , ಹಾರ್ಡವೇರ್, ಮಾನವ ಸಂಪನ್ಮೂಲ ಸರಬರಾಜು, ಸ್ಟೇಷನರಿ ಮತ್ತು ಅಗತ್ಯ ವಸ್ತುಗಳ್ ಸರಬರಾಜಿಗಾಗಿ, ಟೆಂಡರ್ ಕರೇಲಾಗಿದೆ. ಆಂದಾಜು ಟೆಂಡರಿನ ಮೊತ್ತ. ಕೋಟಿಗಳಲ್ಲಿ: 33.63. ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  18.06.2019.   ರಂದು ಅಥವಾ ನಂತರ ಪಡೆಯಬಹುದು.
1. ನಗದು ರಸೀದಿ ಪುಸ್ತಕಗಳು, ಕಂಪ್ಯೂಟರ್ ನಗದು ರಸೀತಿಗಳು, ಮತ್ತು SBM ಉಷ್ಣ ಕಾಗದದ ರೋಲ್ಗಳನ್ನು ಮುದ್ರಿಸಿ ಪೂರೈಕೆ ಮಾಡುವುದು ಅಧೀಕ್ಷಕ ಇಂಜಿನೀಯರ್ (ಪ್ರೊಕ್ಯೂರಮೆಂಟ್), ನಿಗಮ ಕಚೇರಿ, ಜೆಸ್ಕಾಂ, ಕಲಬುರಗಿ ರವರು Two Cover system ನಲ್ಲಿ ದಿನಾಂಕ ೦೪-ಮೇ-೨೦೧೯ ರ ಅಧಿಸೂಚನೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ-1/೨೦೧೯-20/೧೯೬೨-೬೯ ಈ- ಪ್ರೊಕ್ಯೂರಮೆಂಟ್ ಮುಖಾಂತರ:

ನಗದು ರಸೀದಿ ಪುಸ್ತಕಗಳನ್ನು ಮುದ್ರಿಸಿ ಪೂರೈಕೆ ಮಾಡುವುದು
ಕಂಪ್ಯೂಟರ್ ನಗದು ರಸೀತಿಗಳನ್ನು ಮುದ್ರಿಸಿ ಪೂರೈಕೆ ಮಾಡುವುದು
SBMನ ಉಷ್ಣ ಕಾಗದದ ರೋಲ್ಗಳನ್ನು ಮುದ್ರಿಸಿ ಪೂರೈಕೆ ಮಾಡಲು ಟೆಂಡರ್ ಆಹ್ವಾನಿಸಿದ್ದಾರೆ. ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  18.06.2019.   ರಂದು ಅಥವಾ ನಂತರ ಪಡೆಯಬಹುದು.

 

 

 

 

 

ಇತ್ತೀಚಿನ ನವೀಕರಣ​ : 26-03-2021 05:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಗುವಿಸಕಂನಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080