ವಾಣಿಜ್ಯ ಗ್ರಾಹಕರು

ಮಾಡಿ
1. ಎಲ್ಲಾ ವಯರಿಂಗ್ ಕೆಲಸವನ್ನು ಪರವಾನಗಿ ಪಡೆದ ವಯರಿಂಗ್ ಗುತ್ತಿಗೆದಾರರಿಂದಲೇ ಮಾಡಿಸಿ.
2. ವಿದ್ಯುತ್ ಕಂಬಗಳಿಗೆ ಜಾಹೀರಾತು ಫಲಕಗಳು, ಧ್ವಜಗಳು, ಇತ್ಯಾದಿಗಳನ್ನು ಕಟ್ಟಬೇಡಿ.

 

ಮಾಡದಿರಿ

1.ಅನುಮತಿ ಇರುವುದಕ್ಕಿಂತ ಹೆಚ್ಚು ಎತ್ತರದವರೆಗೆ ಸಾಮಾನುಗಳನ್ನು ತುಂಬಿದ ವಾಹನಗಳ ಮೇಲೆ

ಪ್ರಯಾಣಿಸಬೇಡಿ.ಏಕೆಂದರೆ ಇದು ವಿದ್ಯುತ್ ಮೇಲು ತಂತಿಗಳಿಗೆ ತಾಗಿ ಪ್ರಾಣಾಂತಿಕ

ಅಪಘಾತವಾಗಬಹುದು.

2. ಕೊಳವೆಗಳ ತಿರುವು ಇರುವಲ್ಲಿ ಕೇವಲ ಶೇಕಡಾ 50ರಷ್ಟು ಮಾತ್ರ ಉಪಯೋಗಿಸಿ.

ವಯರ್/ಕೇಬಲ್ ಗಳನ್ನು ಎಳೆಯಿರಿ.

3. ಒಂದಕ್ಕೊಂದು ಸಮೀಪವಾಗಿ ಇರುವಂತೆ ನೀರಿನ ಕೊಳವೆ ಮತ್ತು ವಿದ್ಯುತ್ ಕೊಳವೆಗಳನ್ನು

ಅಳವಡಿಸಬೇಡಿ

ಇತ್ತೀಚಿನ ನವೀಕರಣ​ : 18-02-2020 04:44 PM ಅನುಮೋದಕರು: Admin